TV9-News9 Education Expo In Mangaluru: Last Day For Event | Best Expo To Explore Education Options

Share it with your friends Like

Thanks! Share it with your friends!

Close

TV9-News9 Education Expo In Mangaluru: Last Day For Event | Best Expo To Explore Education Options

ಮಂಗಳೂರಿನಲ್ಲಿ ಎರಡನೇ ಬಾರಿಗೆ ಟಿವಿ9 ಮತ್ತು ನ್ಯೂಸ್9 ಸಹಭಾಗಿತ್ವದಲ್ಲಿ ಎರಡು ದಿನಗಳ ಎಜುಕೇಷನ್ ಎಕ್ಸ್​ಪೋ ಆಯೋಜಿಸಲಾಗಿದೆ. ಮಂಗಳೂರಿನ ಎಂಜಿ ರಸ್ತೆಯಲ್ಲಿನ ಟಿಎಂಎ ಪೈ ಹಾಲ್​ನಲ್ಲಿ ಎಕ್ಸ್​ಪೋ ನಡೀತಿದ್ದು, ಇಂದು ಎಕ್ಸಾಪೋ ಕೊನೆ ದಿನವಾಗಿದೆ. ಎಕ್ಸ್​ಪೋನಲ್ಲಿ ವಿವಿಧ ಕೋರ್ಸ್​ಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮಂಗಳೂರು ಮಾತ್ರವಲ್ದೇ ರಾಜ್ಯದ ವಿವಿಧೆಡೆಯಿಂದ ವಿದ್ಯಾಸಂಸ್ಥೆಗಳು ಎಕ್ಸಾಪೋದಲ್ಲಿ ಭಾಗಿಯಾಗಿದ್ದು, ವಿದ್ಯಾರ್ಥಿ ಯಾವ ಕೋರ್ಸ್ ತೆಗೆದುಕೊಂಡ್ರೆ ಒಳ್ಳೇದು ಅನ್ನೋದ್ರ ಬಗ್ಗೆ ಮಾಹಿತಿ ನೀಡುಲಾಗುತ್ತಿದೆ.

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

Comments

Comments are disabled for this post.